Afleveringen
-
ಆಲಿಸಿ: ಭಕ್ತಿಗೀತೆ- ಉದರ ವೈರಾಗ್ಯವಿದು ನಮ್ಮ ಪದುಮನಾಭನಲಿ ಲೇಶ ಭಕುತಿ ಇಲ್ಲ
ಗಾಯಕರು: ಡಾ. ರಾಜಕುಮಾರ್
-
ಆಲಿಸಿ: ಭಕ್ತಿಗೀತೆ- ಶ್ರೀ ರಮಣಿ ಜಯ ತ್ರಿಭುವನ ಜನನಿ
ಗಾಯಕರು: ಶ್ರೀ ವಿದ್ಯಾಭೂಷಣ
-
Zijn er afleveringen die ontbreken?
-
ಆಲಿಸಿ: ಕೃಷ್ಣಂ ವಂದೇ ಜಗದ್ಗುರುಮ್ (ಭಕ್ತಿಗೀತೆಗಳ ಗುಚ್ಛ-2)
ಭಾಗ-2
1. ಸುಂದರ ಗೋಪಾಲಂ
2. ನಂದಕಿಶೋರ ನವನೀತಚೋರ
3. ವೃಂದಾವನಿ ವೇಣು ವಾಜೆ
4. ಮಾನಸ ಸಂಚರರೇ (ಸ್ಯಾಕ್ಸೊಫೋನ್)
5. ನಾನೇ ಎಂಬ ಭಾವ ನಾಶವಾಯಿತು
6. ಎಲ್ಲ್ಯಾಡಿ ಬಂದೆ ನೀ
7. ಪೋಗದಿರೆಲೋ ರಂಗ
8. ಕುರೈ ಒಂಡ್ರುಂ ಇಲ್ಲೈ
ಸಂಯೋಜನೆ- ಸಂಕಲನ: ಶ್ರೀವತ್ಸ ಜೋಷಿ, ವಾಷಿಂಗ್ಟನ್
-
ಆಲಿಸಿ: ಕೃಷ್ಣಂ ವಂದೇ ಜಗದ್ಗುರುಮ್ (ಭಕ್ತಿಗೀತೆಗಳ ಗುಚ್ಛ-1)
ಕೃಷ್ಣನನ್ನು ಕುರಿತ ಆಯ್ದ ಅತ್ಯುತ್ತಮ ಜನಪ್ರಿಯ ಭಕ್ತಿಗೀತೆಗಳ ಸಂಗೀತ-ಕಜ್ಜಾಯ ತಲಾ 8 ಹಾಡುಗಳ ಎರಡು ಭಾಗಗಳಲ್ಲಿ ಇಲ್ಲಿದೆ. ಆಲಿಸಿ, ಆನಂದಿಸಿ.
ಭಾಗ-1
1. ಸ್ವಾಗತಂ ಕೃಷ್ಣ
2. ಯಾದವ ನೀ ಬಾ
3. ಬಾರೋ ಕೃಷ್ಣಯ್ಯ (ಕೊಳಲು)
4. ಗೋಪಿಲೋಲ ಹೇ ಗೋಪಾಲ
5. ಆಡಪೋಗೋಣ ಬಾರೋ ರಂಗ
6. ಕೃಷ್ಣ ನೀ ಬೇಗನೇ ಬಾರೋ (ಕೊಳಲು)
7. ಕೇಶವಾ ಮಾಧವಾ
8. ಪಿಳ್ಳಂಗೋವಿಯ ಚೆಲ್ವಕೃಷ್ಣನ
ಸಂಯೋಜನೆ- ಸಂಕಲನ: ಶ್ರೀವತ್ಸ ಜೋಷಿ, ವಾಷಿಂಗ್ಟನ್
-
ಆಲಿಸಿ: ಭಾವಗೀತೆ- ಯಾವ ಮೋಹನ ಮುರಳಿ ಕರೆಯಿತು
ಅಮೆರಿಕ ಅಮೆರಿಕ ಚಲನಚಿತ್ರಕ್ಕೆ ಅಳವಡಿಸಿದ ಭಾವಗೀತೆ
ರಚನೆ: ಎಂ. ಗೋಪಾಲಕೃಷ್ಣ ಅಡಿಗ
-
ಆಲಿಸಿ: ಶ್ರೀ ವೆಂಕಟೇಶ್ವರ ಸುಪ್ರಭಾತ
-
ಆಲಿಸಿ: ಭಕ್ತಿಗೀತೆ- ಶೇಷಾದ್ರಿವಾಸ ಶ್ರೀ ತಿರುಮಲೇಶ
-
ಆಲಿಸಿ: ಭಕ್ತಿಗೀತೆ- ನಮೋ ಆಂಜನೇಯಂ... ನಮೋ ದಿವ್ಯಕಾಯಂ
ಗಾಯಕರು: ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ
-
ಆಲಿಸಿ: ಭಕ್ತಿಗೀತೆ- ಜಯತು ಜಯ ವಿಠಲ
ಗಾಯಕರು: ಡಾ. ಪಿ.ಬಿ. ಶ್ರೀನಿವಾಸ್
-
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (16-07-2023)
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
ಆಲಿಸಿ: ಭಾವಗೀತೆ- ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ರಚನೆ: ಕೆ.ಎಸ್. ನರಸಿಂಹ ಸ್ವಾಮಿ
-
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (13-07-2023)
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (12-07-2023)
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (11-07-2023)
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
ಆಲಿಸಿ: ಭಕ್ತಿಗೀತೆ- ತಾಯಿ ಚಾಮುಂಡಿಗೆ ನಮೋ ನಮೋ...
ರಚನೆ: ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ನಂಜನಗೂಡು.
ಗಾಯನ: ಶೈಲಜಾ ನಾಗರಾಜ್, ಮೈಸೂರು.
-
ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (10-07-2023)
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್ ಸುಬ್ರಹ್ಮಣ್ಯ
-
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
ಆಲಿಸಿ: ಮಲಯಾಳಂ ಭಕ್ತಿಗೀತೆ- ಸೌಪರ್ಣಿಕಾಮೃತಾ ವೀಚಿಕಳ್ ಪಾಡುಂ
ಗಾಯಕರು ಡಾ. ಕೆ.ಜೆ ಏಸುದಾಸ್
-
ಆಲಿಸಿ: ಭಕ್ತಿಗೀತೆ- ಇಟ್ಟಿಗೆ ಮೇಲೆ ನಿಂತಾನಮ್ಮ ವಿಠ್ಠಲ ತಾನು
-
ಆಲಿಸಿ: ಭಕ್ತಿಗೀತೆ- ಗುಮ್ಮನೆ ಕರೆಯದಿರೆ ಅಮ್ಮಾ ನೀ
ಗಾಯನ: ವಿದ್ಯಾಭೂಷಣರು
ಸಾಹಿತ್ಯ: ಪುರಂದರ ದಾಸರು
- Laat meer zien